ಕುಂದಾನಗರಿಯಲ್ಲಿ JDS ಅಭ್ಯರ್ಥಿಗಳ ಪರ HDK ಪ್ರಚಾರ

  • Zee Media Bureau
  • May 3, 2023, 11:51 PM IST

ಕುಂದಾನಗರಿಯಲ್ಲಿ JDS ಅಭ್ಯರ್ಥಿಗಳ ಪರ HDK ಪ್ರಚಾರ. ರಾಯಬಾಗ, ಕುಡಚಿ, ಅಥಣಿ ಅಭ್ಯರ್ಥಿ ಪರವಾಗಿ ಪ್ರಚಾರ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ, ಇನ್ನು ಬಡತನ ಹೋಗಿಲ್ಲ ಎಂದು ಚಿಕ್ಕೋಡಿಯಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ರು. ಶ್ರೀಮಂತರಿಗೆ ಸರಿಸಾಟಿ ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಪಂಚರತ್ನ ಯೋಜನೆಯಿಂದ ಹಲವು ಯೋಜನೆಗಳನ್ನ ರೂಪಿಸಲಾಗಿದೆ ಎಂದರು.

Trending News