Aadhaar Correction Centre : ಆಧಾರ್ ಕಾರ್ಡ್‌ ತಿದ್ದುಪಡಿಗೆ ಹಾವೇರಿ ಜಿಲ್ಲೆ ಜನರ ಪರದಾಟ..!

  • Zee Media Bureau
  • Feb 2, 2024, 01:41 PM IST

ಆಧಾರ್ ಕಾರ್ಡ್‌ ತಿದ್ದುಪಡಿಗೆ ಹಾವೇರಿ ಜಿಲ್ಲೆ ಜನರು ಪರದಾಟ..!
ಪ್ರತಿನಿತ್ಯ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಜನರಿಂದ ರಾತ್ರಿ ಪಾಳೆ 
ಹಾವೇರಿ ಜಿಲ್ಲೆ ಆಧಾರ್ ತಿದ್ದುಪಡಿ ಕೇಂದ್ರ ಬಳಿ ಮಲಗಿದ ಜನ..!
ಹಾಸಿಗೆ, ದಿಂಬು ತಂದು ಆಧಾರ್ ಕೇಂದ್ರದ ಮುಂದೆ ಠಿಕಾಣಿ
ವಯಸ್ಕರು, ಮಕ್ಕಳನ್ನುಆಧಾರ್ ಕೇಂದ್ರದ ಬಳಿ ಮಲಗಿಸಿದ ಪೋಷಕರು

Trending News