ವಿಜಯನಗರ ಗತ ವೈಭವ ಸಾರಿದ ಹಂಪಿ ಉತ್ಸವ

  • Zee Media Bureau
  • Jan 30, 2023, 10:45 AM IST

ವಿಜಯನಗರ ಹಂಪಿ ಉತ್ಸವದ ಸಮಾರೋಪ ಸಮಾರಂಭ ವಿಜಯನಗರ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ನಿನ್ನೆ ತೆರೆ ಬಿದ್ದಿದೆ.. ಉತ್ಸವದ ಯಶಸ್ವಿಗೆ ಸಹಕರಿಸಿ ಜಿಲ್ಲಾಡಳಿತ, ಅಧಿಕಾರಿಗಳಿಗೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಭಿನಂದನೆ ಸಲ್ಲಿಸಿದ್ದಾರೆ..

Trending News