ಭಾರತದ GDP ಗಮನಾರ್ಹ ರೀತಿಯಲ್ಲಿ ಬೆಳವಣಿಗೆ

  • Zee Media Bureau
  • Jul 18, 2023, 05:49 PM IST

ಭಾರತದ GDP ಗಮನಾರ್ಹ ರೀತಿಯಲ್ಲಿ ಬೆಳವಣಿಗೆ. 2075ರ ವೇಳೆಗೆ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆ. ಭಾರತದ ಆರ್ಥಿಕತೆಯು $52.5 ಟ್ರಿಲಿಯನ್ ಮೌಲ್ಯ. ಗೋಲ್ಡ್‌ಮನ್ ಸ್ಯಾಚ್ಸ್ ರಿಸರ್ಚ್‌ನ  ವರದಿ ಬಹಿರಂಗ. ಮೊದಲ ಸ್ಥಾನ ಚೀನಾ, ಮೂರನೇ ಸ್ಥಾನ ಅಮೆರಿಕಾ

Trending News