ರಾಜ್ಯದ 11,133 ಪೌರ ಕಾರ್ಮಿಕರ ನೌಕರಿ ಕಾಯಂ ಮಾಡಿ ಸರ್ಕಾರ ಆದೇಶ

  • Zee Media Bureau
  • Dec 29, 2022, 04:48 PM IST

ರಾಜ್ಯದ 11133 ಪೌರ ಕಾರ್ಮಿಕರ ನೌಕರಿ ಕಾಯಂ. ಸರ್ಕಾರಿ ಪೌರ ನೌಕರರು ಎಂದು ಕರೆಯಲು ತೀರ್ಮಾನ. ನೇಮಕಾತಿ ಆದೇಶ ಪತ್ರ ವಿತರಿಸಿ ಸಿಎಂ ಘೋಷಣೆ.

Trending News