ಪಿ‌ಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

  • Zee Media Bureau
  • Mar 17, 2023, 06:03 PM IST

ನೀವು ಉದ್ಯೋಗದಲ್ಲಿದ್ದು, ನಿಮ್ಮ ಕಂಪನಿಯು ಪ್ರಾವಿಡೆಂಟ್ ಫಂಡ್(EPFO) ಹಣವನ್ನು ವೇತನದಿಂದ ಕಡಿತಗೊಳಿಸುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿರಲಿದೆ. ಬಹಳ ದಿನಗಳ ನಂತರ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. 

Trending News