ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್

  • Zee Media Bureau
  • Apr 25, 2023, 03:00 PM IST

ಏರ್‌ಟೆಲ್ ಇದೀಗ ಹೊಸ ಗುರಿ ಹೊಂದಿದೆ. ಡಿಸೆಂಬರ್ 2023ರ ವೇಳೆಗೆ ಪ್ರತಿಯೊಂದು ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಏರ್‍ಟೆಲ್‍ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್‌ವರ್ಕ್ ಸೇವೆ ನೀಡಬಹುದು. ಮುಂಬರುವ ವಾರದಲ್ಲಿ ಹಲವು ನಗರಗಳಲ್ಲಿ 5G ಸೇವೆ ದೊರೆಯಲಿದೆ. ಆದರೆ ಕಂಪನಿಯು ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿ ನೀಡುತ್ತಿಲ್ಲ. 5G ಸೇವೆಯು ಕೆಲವೇ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿದೆ. ಏರ್‌ಟೆಲ್‌ನ ಈ ಯೋಜನೆಗಳಲ್ಲಿ ಉಚಿತ Amazon Prime ಮತ್ತು Disney + Hotstar ಚಂದಾದಾರಿಕೆ ಲಭ್ಯವಿವೆ. ಈ ಯೋಜನೆಗಳ ಬಗ್ಗೆ ತಿಳಿಯಿರಿ.

Trending News