ಪ್ರಿಯಕರನ ಕಿರಿಕ್‌, ಪ್ರಿಯತಮೆ ನೇಣಿಗೆ ಶರಣು

  • Zee Media Bureau
  • Jul 28, 2023, 05:21 PM IST

ಅವ್ರಿಬ್ರು ಸೋಷಿಯಲ್ ಮೀಡಿಯಾ ಮುಖಾಂತರ ಪರಿಚಯ ಆಗಿದ್ರು, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರಿಗಿತ್ತು, ಮನಸು ಕೂಡ ಸೇರಿತ್ತು, ಹುಡುಗಿ ಮದುವೆ ಆಗು ಅಂದಿದ್ದಕ್ಕೆ ಇಹಲೋಕ ತ್ಯಜಿಸಿದ್ರೆ ಕೈಕೊಟ್ಟ ಹುಡುಗ ಜೈಲು ಸೇರಿದ್ದಾನೆ..
 

Trending News