ರಾಜಧಾನಿ ಬೆಂಗಳೂರಿನ ಮೇಲೆ ದಸರಾ ಹಬ್ಬ ಪರಿಣಾಮ ಬೀರಿದ್ದು, ಎಲ್ಲೆಂದರಲ್ಲ ಕಸದ ರಾಶಿಗಳು ಕಾಣುತ್ತಿವೆ. ಬಿಬಿಎಂಪಿ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ದೇಶದಲ್ಲಿ ಕಸದ ಸಮಸ್ಯ ಇದ್ದೆ ಇದೆ. ಇನ್ನು ಬೆಂಗಳೂರಿನಲ್ಲಿ ಪ್ರತಿದಿನ 1500 ಟನ್ ತಾಜ್ಯ ಉತ್ಪತ್ತಿಯಾಗುತ್ತದೆ. ನವರಾತ್ರಿ ಉತ್ಸವದಲ್ಲಿ ಮಿಂದೆದ್ದ ಜನ ಎಲ್ಲೆಂದರಲ್ಲಿ ಕಸವನ್ನು ಬೀಸಾಡಿದ್ದಾರೆ. ಅಲ್ಲದೆ, ವ್ಯಾಪಾರಿಗಳು ಸಹ ಮಾವಿನ ಎಲೆ, ಬಾಳೆ ದಿಂಡು ಹೀಗೆ ಹಲವಾರು ಅಲಂಕಾರಿಕ ವಸ್ತುಗಳನ್ನು ರಸ್ತೆಯಲ್ಲೇ ಬಿಟ್ಟ ಹೋಗಿದ್ದಾರೆ. ಬಿಬಿಎಂಪಿ ಸಹ ಸರಿಯಾಗಿ ಕಡ ವಿಲೇವಾರಿ ಮಾಡಿಲ್ಲ ಎನ್ನಲಾಗಿದ್ದು, ಗಾರ್ಡನ್ ಸಿಟಿ ತುಂಬಾ ಕಸ.. ಕಸ...