ಬೆಳಗಾವಿಯಲ್ಲಿ ಹಿಂದೂ-ಮುಸ್ಲಿಂ ಧರ್ಮಿಯರಿಂದ ಗಣೇಶ ಪ್ರತಿಷ್ಠಾಪನೆ

  • Zee Media Bureau
  • Sep 3, 2022, 05:26 PM IST

ಬೆಳಗಾವಿಯ ದರ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ. ಹಿಂದೂ-ಮುಸ್ಲಿಂ ಧರ್ಮಿಯರಿಂದ ಗಣೇಶ ಪ್ರತಿಷ್ಠಾಪನೆ. ಸಾಮರಸ್ಯಕ್ಕೆ ಸಾಕ್ಷಿಯಾದ ಬೆಳಗಾವಿಯ ಬೈಲಹೊಂಗಲ ‌ಪಟ್ಟಣ. ಹಿಂದೂ-ಮುಸ್ಲಿಂ ಧರ್ಮಿಯರಿಂದ ವಿಘ್ನನಿವಾರಕನ ಪೂಜೆ. ಪಟ್ಟಣದ ಕಂಠಿಗಲ್ಲಿಯ ಆಲಕಟ್ಟಿಯ ಫಕ್ಕೀರಸ್ವಾಮಿ ದರ್ಗಾದಲ್ಲಿ ಗಣೇಶ ವಿರಾಜಮಾನ. ಸ್ವಾತಂತ್ರ್ಯ ಪೂರ್ವದಿಂದಲೂ ಸ್ಥಳೀಯರಿಂದ ಮೋಹರಂ, ಚೌತಿ ಆಚರಣೆ.

Trending News