ಸಿಡಿಲು ಬಡಿದು ನಾಲ್ಕು ಮಂದಿ ಮೃತ

  • Zee Media Bureau
  • Sep 29, 2022, 11:46 AM IST

ಯಾದಗಿರಿ ತಾಲೂಕಿನ ಎಸ್ ಹೊಸಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ತಾಯಿ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

Trending News