ಮತ್ತೆ ಮುಳುಗಡೆಯಾದ ಹಂಪಿಯ ಪುರಂದರದಾಸ ಮಂಟಪ..!

ತುಂಗಭದ್ರಾ ಜಲಾಶಯದಿಂದ ಮತ್ತೆ ಹೆಚ್ಚಿನ ನೀರು ಹೊರಕ್ಕೆ ಬಿಟ್ಟಿದ್ದು, ಹಂಪಿಯ ಪುರಂದರದಾಸ ಮಂಟಪ ಮುಳುಗಡೆಯಾಗಿದೆ. ಎರಡನೇ ಬಾರಿಗೆ ಪುರಂದರದಾಸ ಮಂಟಪ ಮುಳುಗಿದೆ.

  • Zee Media Bureau
  • Jul 29, 2022, 05:36 PM IST

ವಿಜಯನಗರ: ತುಂಗಭದ್ರಾ ಜಲಾಶಯದಿಂದ ಮತ್ತೆ ಹೆಚ್ಚಿನ ನೀರು ಹೊರಕ್ಕೆ ಬಿಟ್ಟಿದ್ದು, ಹಂಪಿಯ ಪುರಂದರದಾಸ ಮಂಟಪ ಮುಳುಗಡೆಯಾಗಿದೆ. ಎರಡನೇ ಬಾರಿಗೆ ಪುರಂದರದಾಸ ಮಂಟಪ ಮುಳುಗಿದೆ.

Trending News