ಫೈರ್ ಫಾಲ್ಸ್ ವಿಡಿಯೋ ವೈರಲ್‌

  • Zee Media Bureau
  • Nov 24, 2023, 04:21 PM IST

ಹಾರ್ಸೆಟೈಲ್ ಫಾಲ್ಸ್ ಕ್ಯಾಲಿಫೋರ್ನಿಯಾದ ಐಯೋಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತವಾಗಿದೆ. ವಸಂತಕಾಲದಲ್ಲಿ ಹವಾಮಾನ ಬದಲಾದಾಗ ಈ ಜಲಪಾತವು ಬೆಂಕಿಯ ಫಾಲ್ಸ್‌ಆಗಿ ಬದಲಾಗುತ್ತದೆ. ಸೂರ್ಯನ ಬೆಳಕಿನ ಶುದ್ಧ ಕೆಂಪು ಬಣ್ಣಗಳನ್ನು ಪ್ರತಿಬಿಂಬಿಸುವಂತೆ ನೀರು ಹೊಳೆಯುತ್ತದೆ. ಆಗ ಅದು ಬೆಂಕಿಯಂತೆ ಕಾಣುತ್ತದೆ.

Trending News