ರಸ್ತೆ ಮೇಲೆ 4 ತಿಂಗಳ ಮಗು ಎಸೆದು ಕೊಲೆ ಮಾಡಿದ ಪಾಪಿ ತಂದೆ

  • Zee Media Bureau
  • Sep 20, 2023, 05:09 PM IST

ರಸ್ತೆ ಮೇಲೆ 4 ತಿಂಗಳ ಮಗು ಎಸೆದು ಕೊಲೆ ಮಾಡಿದ ಪಾಪಿ ತಂದೆ.. ಬೆಳಗಾವಿಯ ರಾಯಬಾಗ ತಾ. ಚಿಂಚಲಿ ಬಳಿ ನಡೆದ ದುರ್ಘಟನೆ.. ಸೆಪ್ಟೆಂಬರ್‌ 18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ..

Trending News