ಗಡ್ಡ-ಮೀಸೆ -ತಲೆ ಕೂದಲು ತೆಗೆಯಲ್ಲ: ಅಭಿಮಾನಿ ಹೇಳಿಕೆ!

  • Zee Media Bureau
  • Apr 14, 2022, 05:50 PM IST

ಮೊದಲ ಶೋಗೆ ಭಾರೀ ರೆಸ್ಪಾನ್ಸ್‌ ಸಿಕ್ಕಿದ್ದು, ಎಲ್ಲಾ ಥಿಯೇಟರ್‌ಗಳು ಫುಲ್‌ ಆಗಿದೆ. ಇದೀಗ KGF 3 ರಿಲೀಸ್ ಆಗೋವರೆಗೂ ಗಡ್ಡ-ಮೀಸ್ -ತಲೆಕೂದಲು ತೆಗೆಯಲ್ಲ ಎಂದು ಫ್ಯಾನ್‌ ಒಬ್ಬ ಪಟ್ಟು ಹಿಡಿದಿದ್ದಾನೆ.

Trending News