ಶಂಕಿತ ಉಗ್ರನ ಕುರಿತ ಸ್ಫೋಟಕ ಮಾಹಿತಿ ಬಯಲು

  • Zee Media Bureau
  • Feb 13, 2023, 04:33 PM IST

ಕೇಂದ್ರ ತನಿಖಾ ಸಂಸ್ಥೆಗಳು ನಿನ್ನೆ ಶಂಕಿತ ಉಗ್ರನನ್ನು ಬಂಧಿಸಿದ್ದು, ಈಗ ತನಿಖೆ ವೇಳೆ ಈತನ ಕುರಿತಾದ ಸ್ಪೋಟಕ ಅಂಶಗಳು ಬಯಲಾಗಿವೆ. ಈತನ ಮಾಹಿತಿಗೆ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

Trending News