ಸಿಲಿಕಾನ್ ಸಿಟಿಯ ಆರ್‌ಟಿ ನಗರದಲ್ಲಿ ಮೈಸೂರು ಮಾದರಿಯಲ್ಲೇ ದಸರಾ ಆಚರಣೆ

  • Zee Media Bureau
  • Oct 25, 2023, 01:58 PM IST

RTನಗರದಲ್ಲಿ ಮೈಸೂರು ದಸರಾ ಮಾದರಿಯಲ್ಲೇ ಮಹೋತ್ಸವ
ಮುನಿರೆಡ್ಡಿಪಾಳ್ಯದಲ್ಲಿ ನಿನ್ನೆ ಸಂಜೆ 7 ಗಂಟೆಯಿಂದಲೇ ದಸರಾ
ನೂರಕ್ಕೂ ಹೆಚ್ಚು ವಿವಿಧ ದೇವರ ಪಲ್ಲಕ್ಕಿಗಳ ಮೆರವಣಿಗೆ ಆರಂಭ
ಸಂಗೀತ ಕಾರ್ಯಕ್ರಮ ಸೇರಿ ವಿವಿಧ ಕಲಾತಂಡಗಳ ಕಾರ್ಯಕ್ರಮ 
JCನಗರ ದಸರಾದಿಂದ ಇಂದು ಬೆಳಗ್ಗೆ 8ಗಂಟೆವರೆಗೆ ರಸ್ತೆ ಬಂದ್

Trending News