ಯಾದಗಿರಿಯ ಸುರಪುರದಲ್ಲಿ ಜೋಡಿ ಹೆಣ ಬೀಳಿಸಿದ ಪತಿ

  • Zee Media Bureau
  • Dec 2, 2022, 06:08 PM IST

ಸರಸದಲ್ಲಿದ್ದ ವೇಳೆ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಹೆಂಡತಿ. ಕೊಡಲಿ, ಕಲ್ಲಿನಿಂದ ಹೊಡೆದು ಜೋಡಿ ಹೆಣ ಬೀಳಿಸಿದ ಪತಿ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Trending News