ವಿಶೇಷಚೇತನ ಮಹಿಳೆಗೆ ಚಾಲನಾ ಪರವಾನಗಿ ವಿತರಣೆ

  • Zee Media Bureau
  • Dec 6, 2023, 11:28 AM IST

ವಿಶೇಷಚೇತನ ಮಹಿಳೆಗೆ ಚಾಲನಾ ಪರವಾನಗಿ ವಿತರಣೆ!
2 ಕೈಗಳಿಲ್ಲದೆ ಜನಿಸಿದ್ದ ಕೇರಳದ ಇಡುಕ್ಕಿ  ಮಹಿಳೆ
ಕೇರಳದ ಅಂಗವಿಕಲೆ ಜಿಲುಮೋಲ್ ಮೇರಿಯೆಟ್
4 ಚಕ್ರ ವಾಹನದ ಚಾಲನಾ ಪರವಾನಗಿ ಪಡೆದು
ಏಷ್ಯಾದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಭಾಜನ

Trending News