ಅಮಿತ್ ಶಾ ಜೊತೆ ಸಂಪುಟ ವಿಸ್ತರಣೆ ಪ್ರಸ್ತಾಪ

  • Zee Media Bureau
  • Dec 15, 2022, 05:11 PM IST

ಅಮಿತ್‌ ಶಾ ಜೊತೆ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಈ ವಿಚಾರಕ್ಕೆ ಸಮಯ ನೀಡ್ತೇನೆ ಅಂತ ಹೇಳಿದ್ದಾರೆ ಅಂತಾ ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

Trending News