ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಪ್ರಕರಣ

  • Zee Media Bureau
  • Jul 13, 2023, 12:48 PM IST

14 ಮಂದಿಯಲ್ಲಿ ಜ್ವರ ದೃಢವಾಗಿದೆ ಎಂದ ಆರೋಗ್ಯ ಇಲಾಖೆ
ಜುಲೈನ 11 ದಿನದಲ್ಲಿ 178 ಮಂದಿಗೆ ಡೆಂಗ್ಯೂ ಜ್ವರ ದೃಢ
ಈ ವರ್ಷ ಬಿಬಿಎಂಪಿವ್ಯಾಪ್ತಿಯಲ್ಲಿ 3,565 ಡೆಂಗ್ಯೂ ಶಂಕಿತರು ಪತ್ತೆ
ಡೆಂಗ್ಯೂ ಜ್ವರದಿಂದ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಾವು
ಬಿಬಿಎಂಪಿಯಿಂದ ರಾಜಧಾನಿಯಲ್ಲಿ ಮುಂಜಾಗೃತ ಕ್ರಮ

Trending News