ಅಭಿಮನ್ಯುವಿಗೆ ಚೈತ್ರಾ, ಕಾವೇರಿ ಸಾಥ್‌ : DCF ಕರಿಕಾಳನ್

  • Zee Media Bureau
  • Oct 5, 2022, 03:09 PM IST

ಅಭಿಮನ್ಯು ಆರೋಗ್ಯವಾಗಿದ್ದಾನೆ. ಅಭಿಮನ್ಯು ಅಕ್ಕಪಕ್ಕ ಚೈತ್ರಾ, ಕಾವೇರಿ ಆನೆ ಇರಲಿದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದೇವೆ ಎಂದು DCF ಕರಿಕಾಳನ್ ಹೇಳಿದ್ದಾರೆ. ಈ ಬಗ್ಗೆ ಕರಿಕಾಳನ್ ಜೊತೆ ನಮ್ಮ ಪ್ರತಿನಿಧಿ ಸುರೇಶ್‌ ನಡೆಸಿರೋ ಚಿಟ್‌ ಚಾಟ್‌ ಇಲ್ಲಿದೆ..

Trending News