ಅತ್ತೆಯನ್ನು ಕೊಂದು ಹಾರ್ಟ್ ಅಟ್ಯಾಕ್ ಎಂದು ಸೀನ್ ಕ್ರಿಯೇಟ್

  • Zee Media Bureau
  • Oct 17, 2023, 05:06 PM IST


ಅನೈತಿಕ‌ ಸಂಬಂಧಕ್ಕೆ ಅತ್ತೆ ಅಡ್ಡಿಯಾಗ್ತಿದ್ದಾಳೆ ಅಂತಾ ಮರ್ಡರ್‌. ಅತ್ತೆ ಹಾರ್ಟ್ ಅಟ್ಯಾಕ್‌ನಿಂದ ಸತ್ತಿದ್ದಾರೆ ಅಂತ ಸೀನ್ ಕ್ರಿಯೇಟ್ . ತಾಯಿ ಅಗಲಿಕೆಯ ಕಣ್ಣೀರನಲ್ಲೆ ಕಾರ್ಯ ಮುಗಿಸಿದ್ದ ಮಗ. ಲವರ್‌ ಜೊತೆ ಪತ್ನಿ ನಡೆಸಿದ ಚಾಟ್‌ನಲ್ಲಿತ್ತು ಮರ್ಡರ್ ಮಿಸ್ಟರಿ . 

Trending News