ಸುಮಲತಾ v/s ದಳಪತಿಗಳ ಕ್ರೆಡಿಟ್ ಫೈಟ್..!

  • Zee Media Bureau
  • Aug 18, 2022, 04:34 PM IST

ಮೈಷುಗರ್ ಕಾರ್ಖಾನೆ ಕ್ರೆಡಿಟ್ ಪೂರ್ತಿ ಅಕ್ಕ ಸುಮಲತಾಗೆ ಹೋಗಲಿ ಎಂದು ಸಂಸದೆ ಸುಮಲತಾ ಬಗ್ಗೆ ನಾಗಮಂಗಲ ಶಾಸಕ  ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ. ಫ್ಯಾಕ್ಟರಿಗಿಂತ ಫ್ಯಾಕ್ಟರಿ ಆಸ್ತಿ ಮೇಲೆ ಬಹಳ ಜನರ ಕಣ್ಣಿದೆ. ಅದು ಆಗಬಾರದು, ಮೈಷುಗರ್ ಆಸ್ತಿ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. 

Trending News