ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಎಸ್‌ಐ‌ಟಿ ತಂಡದಿಂದ ಚಾರ್ಜ್‌ಶೀಟ್

  • Zee Media Bureau
  • Aug 6, 2024, 04:28 PM IST

ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ಭ್ರಷ್ಟಾಚಾರ ಪ್ರಕರಣ
ಕೋರ್ಟ್‌ಗೆ ಎಸ್‌ಐ‌ಟಿ ಅಧಿಕಾರಿಗಳಿಂದ ಚಾರ್ಜ್‌ಶೀಟ್ ಸಲ್ಲಿಕೆ 
ನಾಗೇಂದ್ರ, ದದ್ದಲ್‌ ಹೆಸರು ಹೊರತುಪಡಿಸಿ ಚಾರ್ಜ್‌ಶೀಟ್
3,072 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
ಪದ್ಮನಾಭ್, ಪರಶುರಾಮ್ ಸೇರಿ ಒಟ್ಟು 12 ಆರೋಪಿಗಳು
45 ಕೋಟಿ ಪಡೆದಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಎಸ್‌ಐ‌ಟಿ ತಂಡದಿಂದ ಚಾರ್ಜ್‌ಶೀಟ್

Trending News