ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಅಭಿನಂದನಾ ಸಮಾವೇಶ

  • Zee Media Bureau
  • Dec 9, 2024, 01:25 PM IST

ಭಾರಿ ಕುತೂಹಲ ಕೆರಳಿಸಿರುವ ಶಿಗ್ಗಾವಿ ಉಪ ಚುನಾವಣೆ ಕಾಂಗ್ರೆಸ್ ಭರ್ಜರಿ ಗೆಲುವು‌ ಸಾಧಿಸಿದ್ದು, 17 ವರ್ಷದ ಬಳಿಕ ಬಿ‌ಜೆ‌ಪಿ ಕೋಟೆ ಒಡೆದ ಕಾಂಗ್ರೆಸ್ ಮತದಾತರಿಗೆ ಅಭಿನಂದನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ & ಡಿ‌ಸಿ‌ಎಂ ಡಿಕೆ ಶಿವಕುಮಾರ್ ಹಾಜರಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು..

Trending News