ರಾಜ್ಯದ ಗದ್ದುಗೆ ಏರಲು ಕಾಂಗ್ರೆಸ್ ರಣತಂತ್ರ

  • Zee Media Bureau
  • May 12, 2023, 06:48 PM IST

ರಾಜ್ಯದ ಗದ್ದುಗೆ ಏರಲು ಸಿದ್ಧವಾಗ್ತಿದೆ ಕಾಂಗ್ರೆಸ್‌ ರಣತಂತ್ರ. ಹೆಚ್ಚಿನ ಸಮೀಕ್ಷೆಗಳಲ್ಲಿ ಅತಂತ್ರ ಫಲಿತಾಂಶ ಹಿನ್ನೆಲೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಮುಂದಾದ ಕಾಂಗ್ರೆಸ್. ತಡರಾತ್ರಿ ಝೂಮ್‌ ಮೀಟಿಂಗ್ ನಡೆಸಿದ ʻಕೈʼ ನಾಯಕರು. ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಜೊತೆಗೂ ಝೂಮ್‌ ಮೀಟಿಂಗ್. ಸುರ್ಜೇವಾಲ, ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಮೀಟಿಂಗ್. ಸ್ಪಷ್ಟ ಬಹುಮತ ಬರದಿದ್ದರೆ ಗೆದ್ದವರನ್ನು ಹಿಡಿದಿಟ್ಟುಕೊಳ್ಳಲು ಮೀಟಿಂಗ್. 

Trending News