ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಟ್ಟಿ ರೆಡಿ..?

  • Zee Media Bureau
  • Dec 13, 2022, 02:01 PM IST

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದೆ. ಬಿಜೆಪಿ, ಜೆಡಿಎಸ್, AAPಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ ಎನ್ನಲಾಗ್ತಿದೆ. ಬೆಂ. ಗ್ರಾಮಾಂತರದಲ್ಲಿ ಯಾರಿಗೆ ಟಿಕೆಟ್ ಸಿಗಬಹುದು..? ಇಲ್ಲಿದೆ ನೋಡಿ...

Trending News