ಡಿಕೆಶಿ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಿರುವ ಕೈ ನಾಯಕರು

  • Zee Media Bureau
  • Nov 23, 2022, 05:37 PM IST

ಬೆಂಗಳೂರು ಮತದಾರರ ಮಾಹಿತಿಗೆ ಕನ್ನ ಆರೋಪ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು. ಸಂಜೆ 4ಕ್ಕೆ ಬಿಜೆಪಿ ವಿರುದ್ಧ ದೂರು ನೀಡಲಿರೋ ಕಾಂಗ್ರೆಸ್‌. DKS ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು.

Trending News