ಊಟದಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ವಕೀಲೆ, ಪೊಲೀಸ್‌ ದೂರು

  • Zee Media Bureau
  • Jan 5, 2024, 06:53 PM IST

ರೋಟಿ-ಪನ್ನೀರ್ ಗ್ರೇವಿ ಊಟ ಸೇವಿಸುವಾಗ ಜಿರಳೆ ಪತ್ತೆ. ಹೊಟೆಲ್ ಸಿಬ್ಬಂದಿಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ವಕೀಲೆ. ಉಡಾಫೆ ಉತ್ತರ ನೀಡಿ ಬೇರೆ ಊಟ ನೀಡುವುದಾಗಿ ಹೇಳಿದ ಸಿಬ್ಬಂದಿ. ಘಟನೆ ಸಂಬಂಧ ವಿಧಾನಸೌಧ ಠಾಣೆಗೆ ವಕೀಲೆ ಶೀಲಾ ದೂರು..
 

Trending News