ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌.!

  • Zee Media Bureau
  • Jun 10, 2022, 04:58 PM IST

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಜೆಡಿಎಸ್‌ ನಾಯಕ ಸಿಎಂ ಇಬ್ರಾಹಿಂ.ಬಿಜೆಪಿನಾ ಸೋಲಿಸಲೇಬೇಕು ಅಂದ್ರೆ ಸೆಕೆಂಡ್ ವೋಟು ನಮಗೆ ಕೊಡಿ.ಕಾಂಗ್ರೆಸ್‌ ಅವರು ನಮಗೆ ಸೆಕೆಂಡ್ ವೋಟ್‌ ಕೊಡೋಕೆ ತಯಾರಿಲ್ಲ.ಸೆಕೆಂಡ್ ವೋಟ್‌ ಕೊಡೋಕೆ ನಾವು ತಯಾರಿದ್ದೇವೆ ಅವ್ರು ರೆಡಿ ಇಲ್ಲ.

Trending News