ನಾನು ಕುದುರೆ ಹೊಡೆಯುತ್ತೇನೆ, ಅವ್ರು ಬಾಣ ಬಿಡ್ತಾರೆ

  • Zee Media Bureau
  • May 10, 2022, 06:32 PM IST

ಅಜು೯ನರಾಗಿ ಕುಮಾರಸ್ವಾಮಿ ಇದ್ದಾರೆ, ಅವರಿಗೆ ಸಾರಥಿಯಾಗಿ ನಾನಿದ್ದೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ರೆ ಜೆಡಿಎಸ್ ಸ್ಪರ್ಧೆ ವಿಚಾರ ಮಾತನಾಡಿದ ಸಿ.ಎಂ.ಇಬ್ರಾಹಿಂ, ಯಾರು ನಿಂತರೂ ನನಗೇನು ಪ್ರಶ್ನೆ ಇಲ್ಲ. ನನ್ನ ಗುರಿಯೊಂದೇ ಮಹಾಭಾರತ ಇದು. ಕುದುರೆ ಹೊಡೆಯೋದು ನನ್ನ ಕೆಲಸ, ಬಾಣ ಬಿಡೋದು ಎಚ್‌ಡಿಕೆ ಕೆಲಸ ಎಂದಿದ್ದಾರೆ.. 

Trending News