ಅಂದು ಖಾತೆ ಬಗ್ಗೆ ಕತ್ತಿಗೆ ಅಸಮಾಧಾನ ಇತ್ತು..!

  • Zee Media Bureau
  • Sep 12, 2022, 10:25 PM IST

ದೇವೇಗೌಡರ ಸಂಪುಟದಲ್ಲಿ ಕತ್ತಿಗೆ ಸ್ಥಾನ ನೀಡಿರಲ್ಲಿಲ್ಲ.. ಆಗ ನಿರಾಸೆ ಇತ್ತು ಎಂದು ಸಿಎಂ ಅಂದಿನ ದಿನದ ಬಗ್ಗೆ ಮೆಲುಕು ಹಾಕಿದ್ದಾರೆ. ಇನ್ನು ಒಂದು ಬಾರಿ ರಾಜೀನಾಮೆಗೂ ಮುಂದಾಗಿದ್ದರು ಎಂದು ಕತ್ತಿ ರಾಜಕೀಯ ಹಾದಿಯನ್ನು ನೆನೆದಿದ್ದಾರೆ.

Trending News