ಯಲಹಂಕದಿಂದ ಕಡೂರು ಕ್ಷೇತ್ರದವರೆಗೂ ಸಿಎಂ ಬೊಮ್ಮಾಯಿ ಪ್ರಚಾರ

  • Zee Media Bureau
  • Apr 24, 2023, 01:48 PM IST

ಯಲಹಂಕದಿಂದ ಸಿಎಂ ಬೊಮ್ಮಾಯಿ ಎಲೆಕ್ಷನ್‌ ದಂಡಯಾತ್ರೆ. ಮೊದಲ‌ ದಿನ 5 ಜಿಲ್ಲೆ.. 9 ಕ್ಷೇತ್ರ.. 260 ಕಿಲೋ ಮೀಟರ್‌ ಜಾಥಾ. ಮೊದಲ ದಿನ 260 ಕಿ.ಮೀ. ರೋಡ್ ಶೋ ನಡೆಸಲಿರುವ ಸಿಎಂ. ಯಲಹಂಕದಿಂದ ಆರಂಭವಾಗಿ ಕಡೂರು ಕ್ಷೇತ್ರದವರೆಗೂ ಪ್ರಚಾರ. ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಬೊಮ್ಮಾಯಿ‌‌

Trending News