ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಸಿಟಿ ರೌಂಡ್ಸ್‌

  • Zee Media Bureau
  • Jun 13, 2023, 01:47 PM IST

ವಾಹನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಪರಿಶೀಲನೆ, ಕ್ರಮ
ಬೆಳಗ್ಗೆ 10:30ಕ್ಕೆ ಉಪ ಮುಖ್ಯಮಂತ್ರಿ ಡಿಕೆಶಿಯಿಂದ ರೌಂಡ್ಸ್‌
ಹೆಬ್ಬಾಳ, ಟಿನ್ ಫ್ಯಾಕ್ಟರಿ ಭಾಗದಲ್ಲಿ ವಾಹನ ದಟ್ಟಣೆ ಪರಿಶೀಲನೆ
ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ

Trending News