ಉತ್ತಮ ಆರೋಗ್ಯಕ್ಕೆ ಚಿಯಾ ಸೀಡ್ಸ್

  • Zee Media Bureau
  • Jul 13, 2022, 09:11 AM IST

ನಮ್ಮಲ್ಲಿ ಹಲವರಿಗೆ ಚಿಯಾ ಸೀಡ್ಸ್ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಸಾಮಾನ್ಯವಾಗಿ ಡಯಟ್ ಮಾಡುವವರಿಗೆ ಈ ಬಗ್ಗೆ ಅರಿವಿರುತ್ತದೆ. ಏಕೆಂದರೆ ಚಿಯಾ ಬೀಜಗಳಲ್ಲಿ ಫೈಬರ್, ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು ಇವು ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ...

Trending News