ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ

  • Zee Media Bureau
  • Sep 7, 2023, 09:28 AM IST

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ಮಳೆ‌ ಕೊರತೆ ಹಿನ್ನಲೆ ಬರಪೀಡಿತ ತಾಲೂಕು ಘೋಷಣೆ ಸಾಧ್ಯತೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸು ಹಿನ್ನಲೆ ಮಹತ್ವದ ಚರ್ಚೆ ಕುಡಿಯುವ ನೀರು, ಜಾನುವಾರಿಗೆ ಮೇವು ಪೂರೈಕೆಗೆ ಕ್ರಮ ಸಾಧ್ಯತೆ ಉದ್ಯೋಗ ಖಾತ್ರಿ ಯೋಜನೆ 150 ದಿನ ಉದ್ಯೋಗ ನೀಡುವ ಪ್ರಯತ್ನ ಬರಪೀಡಿತ ತಾಲೂಕುಗಳಿಗೆ 10 KG ಅಕ್ಕಿ ಪೂರೈಸುವ ತೀರ್ಮಾನ ಸಾಧ್ಯತೆ

Trending News