ಸಂಪುಟ ವಿಸ್ತರಣೆ ಮೀಟಿಂಗ್‌ನಲ್ಲಿ ಭಾಗಿ

  • Zee Media Bureau
  • May 26, 2023, 05:00 PM IST

ಸಂಪುಟ ವಿಸ್ತರಣೆ ವಿಚಾರ ಇಂದು ಸಭೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿಗೆ ಹೊರಟಿದ್ದಾರೆ. ಇಂದು ದೆಹಲಿಯಲ್ಲಿ ನಡೆಯೋ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಭಾಗಿಯಾಗಲಿದ್ದಾರೆ..
 

Trending News