Karnataka Election Videos: ದಳಪತಿಗಳ ಕೋಟೆಯಲ್ಲಿ ಬಿ.ವೈ.ವಿಜಯೇಂದ್ರ ಅಬ್ಬರ

  • Zee Media Bureau
  • Apr 22, 2023, 09:52 AM IST

ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ.. ದಳಪತಿಗಳ ಕೋಟೆಯಲ್ಲಿ ಬಿ.ವೈ.ವಿಜಯೇಂದ್ರ ಅಬ್ಬರ ಜೋರಾಗಿದೆ.. ಬೆಳಗ್ಗೆ 11ರಿಂದ ಪಾಂಡವಪುರ ವ್ಯಾಪ್ತಿಯಲ್ಲಿ ಬಿ.ವೈ.ವಿಜಯೇಂದ್ರ ಮತಯಾಚನೆ ನಡೆಸಲಿದ್ದಾರೆ.

Trending News