ತಿರಂಗಾ ಬಣ್ಣವನ್ನು ಬಳಸಿ ಬುತ್ತಿ ಹೊತ್ತು ಸಾಗಿದ ಭಕ್ತರು

  • Zee Media Bureau
  • Feb 7, 2024, 06:12 PM IST


ದೇವರ ನಾಮಸ್ಮರಣೆ ಜೊತೆಗೆ ದೇಶಪ್ರೇಮ ಮೆರೆದ ಭಕ್ತರು. ರಾಯಭಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಜಾತ್ರೆ. ತಿರಂಗಾ ಬಣ್ಣವನ್ನು ಬಳಸಿ ಬುತ್ತಿ ಹೊತ್ತು ಸಾಗಿದ ಭಕ್ತರು.
 

Trending News