ಬಸ್ ಪ್ರಯಾಣಿಕರ ಮೇಲೆ ನಿರ್ವಾಹಕನಿಂದ ಆರೋಪ

  • Zee Media Bureau
  • Nov 22, 2022, 05:16 PM IST

ಸಾರಿಗೆ ಬಸ್ ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಕುಂದಗೋಳ ತಾ. ಹಿರೇಹರಕುಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮೀಣ ಸಾರಿಗೆ ಘಟಕದ ದೇವೆಂದ್ರಪ್ಪ ಕುರಹಟ್ಟಿ, ಹಲ್ಲೆ ಮಾಡಿ, ಎಟಿಎಂ, ಮೊಬೈಲ್, ನಗದು ದೋಚಿದ್ದಾರೆಂದು ಆರೋಪ ಮಾಡಿದ್ದಾರೆ.. 
 

Trending News