ಕೈ-ಬಿಜೆಪಿ ನಡುವೆ ತಾರಕ್ಕಕೇರಿದ ಭ್ರಷ್ಟಾಚಾರದ ಟಾಕ್ ಫೈಟ್

  • Zee Media Bureau
  • Jan 24, 2023, 10:01 AM IST

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭ್ರಷ್ಟಾಚಾರ ವಿಚಾರದಲ್ಲಿ ಆರೋಪ- ಪ್ರತ್ಯಾರೋಪದ ಟಾಕ್ ಫೈಟ್ ಜೋರಾಗಿದೆ. ನಿಮ್ಮ‌ ಕಾಲದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಆಗಿದ್ದು ಎಂದು ಬಿಜೆಪಿ ಆರೋಪ ಮಾಡುತ್ತಿದ್ರೆ, ನಿಮ್ದು 40 % ಕಮಿಷನ್‌ ಸರ್ಕಾರ ಎಂದು ಕಾಂಗ್ರೆಸ್ ನಿನ್ನೆ ವಿನೂತನವಾಗಿ ಪ್ರತಿಭಟನೆ ಮಾಡಿದೆ‌. ಬಿಜೆಪಿ-ಕಾಂಗ್ರೆಸ್ ಭ್ರಷ್ಟಾಚಾರದ ಟಾಕ್ ಫೈಟ್ ಹೇಗಿತ್ತು..? ಇಲ್ಲಿದೆ ನೋಡಿ 

Trending News