ಇವತ್ತು ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಬಹುದು - ಯಡಿಯೂರಪ್ಪ

  • Zee Media Bureau
  • Mar 11, 2024, 06:43 PM IST

ಮೋದಿಯವರ ಜೊತೆ ಚರ್ಚೆಯಾಗಿ  ಅಂತಿಮ ತೀರ್ಮಾನ ಆಗುತ್ತದೆ. ನಾವು ಮತ್ತು ಜೆಡಿಎಸ್ 28ಕ್ಕೆ 25 ಸೀಟು ಗೆಲ್ಲುತ್ತೇವೆ ಅಂತಾ ಅನ್ನಿಸುತ್ತಿದೆ

Trending News