ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೊಸ ಬಾಂಬ್

  • Zee Media Bureau
  • May 7, 2022, 11:34 AM IST

ತಮ್ಮ ಪಕ್ಷದ ನಾಯಕರ ಬಗ್ಗೆಯೇ ಭ್ರಷ್ಟಾಚಾರದ ಆರೋಪ ಮಾಡುತ್ತ ನಗೆ ಚಟಾಕಿ ಹಾರಿಸುವ ಯತ್ನಾಳ್‌  ಹೊಸ ಬಾಂಬ್‌ ಸಿಡಿಸಿದ್ದಾರೆ. ದುಡ್ದೇ ದೊಡ್ಡಪ್ಪ ಎಂದಿರುವ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಏಳುಸುವಂತೆ ಮಾಡಿದೆ.

Trending News