ಮುರುಗೇಶ್ ನಿರಾಣಿ ವಿರುದ್ಧ‌ ಯತ್ನಾಳ್‌ ವಾಗ್ದಾಳಿ

  • Zee Media Bureau
  • Oct 3, 2022, 11:24 AM IST

ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯಲ್ಲಿ ಒಂದು ಹುಳ ಐತಿ. ಹಣದಿಂದ ಎಲ್ಲರನ್ನು ಕೆಡವುತ್ತೇವೆ ಎಂದು ಹುಳು ತಿಳಿದುಕೊಂಡಿದೆ. ಅದರ ಮೇಲೂ ಸಿಬಿಐ ದಾಳಿಯಾಗುತ್ತೆ ಎಂದು ವಿಜಯಪುರದಲ್ಲಿ ಮುರುಗೇಶ್ ನಿರಾಣಿ ವಿರುದ್ಧ‌ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

Trending News