ಆಟೋ ಸಾರಥಿಗಳಿಗೆ, ಬೈಕ್ ಟ್ಯಾಕ್ಸಿ ಚಾಲಕರ ಕೌಂಟರ್

  • Zee Media Bureau
  • Mar 27, 2023, 04:44 PM IST

ಆಟೋ ಸಾರಥಿಗಳಿಗೆ ಬೈಕ್ ಟ್ಯಾಕ್ಸಿ ಚಾಲಕರು ಕೌಂಟರ್ ನೀಡೋದಕ್ಕೆ ಸಿದ್ಧರಾಗಿದ್ದಾರೆ.. ಸುರಕ್ಷತೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿಂದು ಬೈಕ್ ಟ್ಯಾಕ್ಸಿ ಚಾಲಕರು ಮಷ್ಕರ ನಡೆಸಲಿದ್ದಾರೆ. 

Trending News