ರಾಜಸ್ಥಾನ ರಾಜಕೀಯದಲ್ಲಿ ಬಿಗ್ ಹೈಡ್ರಾಮಾ

  • Zee Media Bureau
  • Sep 26, 2022, 12:31 PM IST

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಈಗ ಭಾರೀ ಸುಂಟರಗಾಳಿ ಎದ್ದಿದೆ. ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಸಿಎಂ ಅಶೋಕ್‌ ಗೆಹ್ಲೋಟ್‌ ತಮ್ಮ ಸ್ಥಾನದಲ್ಲಿ ತಮ್ಮ ಕ್ಯಾಂಪ್‌ನ ಅಭ್ಯರ್ಥಿಯನ್ನೇ ಕೂರಿಸಲು ಲಾಬಿ ನಡೆಸಿದ್ದಾರೆ. 

Trending News