ನಿಮಗೂ ಹೀರೆಕಾಯಿ ಇಷ್ಟವಿಲ್ಲವೇ? ಈ ಪ್ರಯೋಜನ ತಿಳಿದರೆ ತಪ್ಪದೇ ಸೇವಿಸುತ್ತೀರಿ..!

  • Zee Media Bureau
  • May 23, 2022, 08:52 AM IST

ಹೀರೆಕಾಯಿಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಹೀರೆಕಾಯಿ ಎಂದರೆ ಕೆಲವರಿಗೆ ಬಲು ಇಷ್ಟ. ಇನ್ನೂ ಕೆಲವರಿಗೆ ಅದನ್ನು ಕಂಡರೆ ಅಷ್ಟಕ್ಕಷ್ಟೇ... ಆದರೆ ಅದರ ಆರೋಗ್ಯಕರ ಪ್ರಯೋಜನಗಳನ್ನು ತಿಳಿದರೆ ನೀವೂ ಸಹ ಹೀರೆಕಾಯಿಯನ್ನು ತಪ್ಪದೇ ಸೇವಿಸುತ್ತೀರಿ...

Trending News