ಮೊಡವೆಯಿಂದ ತಪ್ಪಿಸಿಕೊಳ್ಳಲು ಈ ಆಹಾರಗಳ ಬಗ್ಗೆ ಜಾಗ್ರತೆ

  • Zee Media Bureau
  • Oct 23, 2023, 12:46 PM IST

ಯುವಜನತೆ ಅತೀ ಹೆಚ್ಚು ತಲೆ ಕೆಡಿಸಿಕೊಳ್ಳೋದು ಪಿಂಪಲ್‌ ವಿಷಯಕ್ಕೆ. ಮುಖದಲ್ಲಿ ಒಂದು ಮೊಡವೆ ಮೂಡಿತಂದ್ರೆ ಮುಗೀತು, ಟೆನ್ಶನ್‌ ಹೆಚ್ಚಾಗತ್ತೆ. ಆದ್ರೆ ಕೆಲವು ಆಹಾರಗಳು ಕೂಡ ಮೊಡವೆಗೆ ಕಾರಣವಾಗಿರ್ತವೆ. ಆ ನಿಟ್ಟಿನಲ್ಲಿ ಮೊಡವೆಯಿಂದ ತಪ್ಪಿಸಿಕೊಳ್ಳಲು ಯಾವೆಲ್ಲ ಆಹಾರಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬ ಮಾಹಿತಿ ಇಲ್ಲಿದೆ.

Trending News