ಬಿಬಿಎಂಪಿಯ ರ್‍ಯಾಪಿಡ್ ರೋಡ್ ಅಟ್ಟರ್ ಫ್ಲಾಪ್.!?

  • Zee Media Bureau
  • Dec 21, 2022, 05:36 PM IST

ಬಿಬಿಎಂಪಿಯ ರ್‍ಯಾಪಿಡ್ ರೋಡ್ ಅಟ್ಟರ್ ಫ್ಲಾಪ್.!?. ಹೊಸ ತಂತ್ರಜ್ಞಾನ ಅಂತ ಡಂಗೂರ ಸಾರಿದ್ದ ಯೋಜನೆ. ಕಳಪೆ ಪಟ್ಟಿಗೆ ಸೇರಿಕೊಂಡಿತೇ ರ್‍ಯಾಪಿಡ್ ರೋಡ್.!?. ವಾಹನ ಓಡಾಟಕ್ಕೆ ಮುಕ್ತವಾದ 10 ದಿನದಲ್ಲಿ ಕಳಪೆ..?. 10 ದಿನಗಳಲ್ಲೆ ದುರಸ್ತಿ ಹಂತಕ್ಕೆ ತಲುಪಿತಾ ರಸ್ತೆ..?

Trending News